ಚಿತ್ರ: ರಿಷಿ

ಸಾಹಿತ್ಯ: ಕವಿರಾಜ್
ಸಂಗೀತ: ಗುರು ಕಿರಣ್
ಗಾಯನ: ಉನ್ನಿ ಕೃಷ್ಣನ್, ಕೆ. ಚಿತ್ರಾ

ಲಾಲಿ.. ಲಾಲಿ.. ಲಾಲಿ.. ಓಲವೆ ಲಾಲಿ ನಿನಗೆ
ಜೋಲಿ.. ಜೋಲಿ.. ಜೋಲಿ.. ಮನಸೆ ಜೋಲಿ ನಿನಗೆ
ತನುವು ತೇಲಿ.. ತೇಲಿ.. ತೇಲಿ.. ನೀಲಿ ಬಾನಲಿ |೨|

ನೀಲಿ ಬಾನಲಿ..

ಬೆಳದಿಂಗಳಿಂದ ಬಸಿದಾ.. ಚೆಲುವಿದು ಇವಳದು
ಓಲವಲ್ಲಿ ಅದ್ದಿತಗೆದಾ.. ಮನಸಿದು ಇವನದು

ಪಿಸು ಮಾತೆಲ್ಲವು ಹೋಸ ಹಾಡಾದವು ಎದೆ ತಾಳ ಹಿಮ್ಮೆಳನು ಬಿಸುತಿಹವು
ಶೃತಿ ಎಲ್ಲು ಪ್ರೇಮ ಲಯದಲ್ಲು ಪ್ರೇಮ ಜಗವೆಲ್ಲ ಪ್ರೇಮಮಯವು!

ಲಾಲಿ.. ಲಾಲಿ.. ಲಾಲಿ.. ಓಲವೆ ಲಾಲಿ ನಿನಗೆ
ಜೋಲಿ.. ಜೋಲಿ.. ಜೋಲಿ.. ಮನಸೆ ಜೋಲಿ ನಿನಗೆ
ತನುವು ತೇಲಿ.. ತೇಲಿ.. ತೇಲಿ ನೀಲಿ ಬಾನಲಿ |೨|

ತೇಲಿ ತೇಲಿ.. ನೀಲಿ ಬಾನಲೀ

ರವಿಯೆಂತೆ ನೀನು ಬರಲೂ ಸುಮಗಳು ಅರಳಲು

ನದಿಯಂತೆ ನೀನು ನಗಲೂ ಜುಳು ಜುಳು ಎದೆಯೋಳು

ನಿನ್ನ ಕಣ್ಣಂಚಲಿ.. ಓಲವಾಮಿಂಚಲಿ.. ಸವಿ ಶೃಂಗಾರ ಜೇಂಕಾರ ಎದೆಯಲ್ಲಿ
ನಿನಗೆಂದೆ ನನ್ನ ನನಗೆಂದೆ ನಿನ್ನ ಭುವಿಎಲ್ಲಿ ತಂದ ನವನು!

ಲಾಲಿ.. ಲಾಲಿ.. ಲಾಲಿ.. ಓಲವೆ ಲಾಲಿ ನಿನಗೆ
ಜೋಲಿ.. ಜೋಲಿ.. ಜೋಲಿ.. ಮನಸೆ ಜೋಲಿ ನಿನಗೆ

ತನುವು ತೇಲಿ.. ತೇಲಿ.. ತೇಲಿ ನೀಲಿ ಬಾನಲಿ |೨|

ತೇಲಿ.. ತೇಲಿ.. ತೇಲಿ.. ನೀಲೀ ಬಾನಲೀ...

Category: ಕನ್ನಡ ಚಿತ್ರಸಾಹಿತ್ಯ
Category: ರಿಷಿ ಚಿತ್ರ
Category: ಕವಿರಾಜ್ ಸಾಹಿತ್ಯ
Category:Kannada